ನನ್ನ ತಂದೆ ನಾನು ಎಂದು ಮರೆಯಲಾರದಂತ ಒಂದು ವಿಷವನ್ನು ನನಗೆ ಹೇಳಿದರು ಅದು ಏನಂದರೆ ಮಗು ನೀನು ಹುಟ್ಟಿದಾಗ ಇಡಿಲೋಕ ಸಂ ತೋಷಪಟ್ಟಾಗ ನೀನು ಅಳುತ್ತಿದ್ದೆ ನೀನು ಸಂತೋಷದಿಂದ ಸಾಯುವಾಗ ಇಡೀಲೋಕ ಅಳುವಂತ್ತ ಬದುಕನ್ನ ನೀನು ಬದುಕು, ಅ೦ತ
ನೀನು ಬೆಳೆಯುತಿರುವಾಗ ನಿನ್ನ ತುಳಿಯವರು ಇರುತ್ತಾರೆ ನೀನು ಬೆಳೆದಾಗ ನಿನ್ನ ನಮಸ್ಕಾರಮಾಡೋರು ಇರುತ್ತಾರೆ ಆದರೆ ನೀನು ಬೆಳೆಯುತಿರುವಾಗ ನಿನಗೆ ಒಂದು ರೂಪ ಬರುವಂತೆ ನಿನ್ನ ಕೆತಿದವರು ಕೂಡ ಇರುತ್ತಾರೆ ಜೀವನದಲ್ಲಿ ಯಾವಗಲು ಮರಿಬ್ಯಾಡ ಅವರನ್ನ ಹುಸೇನ್ ರಾಜ್ ಪೊಲೀಸ್ ೨೦೨೧